Share Facebook Email Telegram WhatsApp Results #1. ವಾಕ್ಯೋಕ್ತಿ ಬಿಡಿಸಿ ಬರೆದಾಗ. ವಾಕ್ಯ + ಉಕ್ತಿ ವಾಕ್ಯ + ಉಕ್ತಿ ವಾಕ್ಯ + ಒಕ್ತಿ ವಾಕ್ಯ + ಒಕ್ತಿ ವಾಕ್ಯೋ + ಉಕ್ತಿ ವಾಕ್ಯೋ + ಉಕ್ತಿ ವಾಕ್ + ಉಕ್ತಿ ವಾಕ್ + ಉಕ್ತಿ #2. ಸಂಧಿಯಲ್ಲಿ ಎಷ್ಟು ವಿಧಗಳು? ಎರಡು ಎರಡು ಮೂರು ಮೂರು ನಾಲ್ಕು ನಾಲ್ಕು ಐದು ಐದು #3. ಕನ್ನಡ ಸಂಧಿಯಲ್ಲಿ ಎಷ್ಟು ವಿಧಗಳು? ಎರಡು ಎರಡು ಮೂರು ಮೂರು ನಾಲ್ಕು ನಾಲ್ಕು ಐದು ಐದು #4. "ಊರಲ್ಲಿ" ಪದವು ಈ ಸಂದಿಗೆ ಉದಾಹರಣೆ. ಆಗಮ ಸಂಧಿ ಆಗಮ ಸಂಧಿ ಆದೇಶ ಸಂಧಿ ಆದೇಶ ಸಂಧಿ ಲೋಪ ಸಂಧಿ ಲೋಪ ಸಂಧಿ ಗುಣ ಸಂಧಿ ಗುಣ ಸಂಧಿ #5. "ನಾವೆಲ್ಲ" ಪದವು ಈ ಸಂಧಿಗೆ ಉದಾಹರಣೆ. ಲೋಪ ಸಂಧಿ ಲೋಪ ಸಂಧಿ ಆದೇಶ ಸಂಧಿ ಆದೇಶ ಸಂಧಿ ಆಗಮ ಸಂಧಿ ಆಗಮ ಸಂಧಿ ಗುಣ ಸಂಧಿ ಗುಣ ಸಂಧಿ #6. "ಕೈಯೆತ್ತು" ಬಿಡಿಸಿ ಬರೆದಾಗ ಕೈ + ಮತ್ತು ಕೈ + ಮತ್ತು ಕೈ + ಎತ್ತು ಕೈ + ಎತ್ತು ಕೈಯನ್ನು+ ಎತ್ತು ಕೈಯನ್ನು+ ಎತ್ತು ಯಾವುದು ಅಲ್ಲ ಯಾವುದು ಅಲ್ಲ #7. "ಹಳೆಗನ್ನಡ" ಇದು ಈ ಸಂಧಿಗೆ ಉದಾಹರಣೆ. ಯಣ್ ಸಂಧಿ ಯಣ್ ಸಂಧಿ ಗುಣ ಸಂಧಿ ಗುಣ ಸಂಧಿ ಆದೇಶ ಸಂಧಿ ಆದೇಶ ಸಂಧಿ ಆಗಮ ಸಂಧಿ ಆಗಮ ಸಂಧಿ #8. "ಮಹರ್ಷಿ" ಈ ಸಂಧಿಗೆ ಉದಾಹರಣೆ. ಲೋಪ ಸಂಧಿ ಲೋಪ ಸಂಧಿ ಗುಣ ಸಂಧಿ ಗುಣ ಸಂಧಿ ಅನುನಾಸಿಕ ಸಂಧಿ ಅನುನಾಸಿಕ ಸಂಧಿ ವೃದ್ಧಿ ಸಂಧಿ ವೃದ್ಧಿ ಸಂಧಿ #9. "ನೋಡುತ್ತಿರು"ಈ ಸಂಧಿಗೆ ಉದಾಹರಣೆ. ಜಸ್ತ್ವ ಸಂಧಿ ಜಸ್ತ್ವ ಸಂಧಿ ಲೋಪ ಸಂಧಿ ಲೋಪ ಸಂಧಿ ಆದೇಶ ಸಂಧಿ ಆದೇಶ ಸಂಧಿ ಗುಣ ಸಂಧಿ ಗುಣ ಸಂಧಿ #10. "ಕರುವನ್ನು" ಈ ಸಂಧಿಗೆ ಉದಾಹರಣೆ. ವಕಾರಾಗಮ ವಕಾರಾಗಮ ಯಕಾರಾಗಮ ಯಕಾರಾಗಮ ಆದೇಶಸಂಧಿ ಆದೇಶಸಂಧಿ ಯಾವುದು ಅಲ್ಲ ಯಾವುದು ಅಲ್ಲ Finish