Share Facebook Email Telegram WhatsApp Results #1. ನಾಮಪದದ ಮೂಲ ರೂಪ ಇದು. ಧಾತು ಧಾತು ಭಾವನಾಮ ಭಾವನಾಮ ನಾಮಪ್ರಕೃತಿ ನಾಮಪ್ರಕೃತಿ ಸರ್ವನಾಮ ಸರ್ವನಾಮ #2. "ವ್ಯಾಪಾರಿ" - ಪದವು ಈ ನಾಮ ಪದಕ್ಕೆ ಉದಾಹರಣೆಯಾಗಿದೆ. ರೂಢನಾಮ ರೂಢನಾಮ ಅಂಕಿತನಾಮ ಅಂಕಿತನಾಮ ಭಾವನಾಮ ಭಾವನಾಮ ಅನ್ವರ್ಥನಾಮ ಅನ್ವರ್ಥನಾಮ #3. "ಮೂಡಣ" ಈ ನಾಮ ಪದಕ್ಕೆ ಉದಾಹರಣೆಯಾಗಿದೆ. ದಿಗ್ವಾಚಕ ದಿಗ್ವಾಚಕ ಗುಣವಾಚಕ ಗುಣವಾಚಕ ಪರಿಮಾಣವಾಚಕ ಪರಿಮಾಣವಾಚಕ ಸಂಖ್ಯಾವಾಚಕ ಸಂಖ್ಯಾವಾಚಕ #4. ವಸ್ತು, ವ್ಯಕ್ತಿ,ಪ್ರಾಣಿ, ಪಕ್ಷಿ, ಇವುಗಳನ್ನು ಗುರುತಿಸಲು ಇಟ್ಟ ಹೆಸರು ರೂಢನಾಮ ರೂಢನಾಮ ಅಂಕಿತನಾಮ ಅಂಕಿತನಾಮ ಅನ್ವರ್ಥನಾಮ ಅನ್ವರ್ಥನಾಮ ಭಾವನಾಮ ಭಾವನಾಮ #5. "ಪೆರ್ಮ" ಪದವು ಈ ನಾಮಪದವಾಗಿದೆ. ಅಂಕಿತನಾಮ ಅಂಕಿತನಾಮ ಭಾವನಾಮ ಭಾವನಾಮ ರೂಢನಾಮ ರೂಢನಾಮ ಅನ್ವರ್ಥನಾಮ ಅನ್ವರ್ಥನಾಮ #6. "ಒಳ್ಳೆಯ" ಪದವು ಈ ನಾಮಪದವಾಗಿದೆ. ಗುಣವಾಚಕ ಗುಣವಾಚಕ ಪ್ರಕಾರವಾಚಕ ಪ್ರಕಾರವಾಚಕ ಸಂಖ್ಯಾವಾಚಕ ಸಂಖ್ಯಾವಾಚಕ ಪ್ರಮಾಣವಾಚಕ ಪ್ರಮಾಣವಾಚಕ #7. "ದೇಶ" ಪದವು ಈ ನಾಮಪದವಾಗಿದೆ. ಅಂಕಿತನಾಮ ಅಂಕಿತನಾಮ ಅನ್ವರ್ಥನಾಮ ಅನ್ವರ್ಥನಾಮ ರೂಢನಾಮ ರೂಢನಾಮ ಸರ್ವನಾಮ ಸರ್ವನಾಮ #8. "ಆತ್ಮಾರ್ಥಕ" ಸರ್ವನಾಮಕ್ಕೆ ಉದಾಹರಣೆ. ನೀನು ನೀನು ನೀವು ನೀವು ತಾನು ತಾನು ತಾವು ತಾವು #9. 'ಅವನು ವಿದ್ಯೆಯಲ್ಲಿ ಬಲು ಜಾಣ'- ಈ ವಾಕ್ಯದಲ್ಲಿರುವ ಸರ್ವನಾಮ ಪದ. ಅವನು ಅವನು ವಿದ್ಯೆ ವಿದ್ಯೆ ಬಲು ಬಲು ಜಾಣ ಜಾಣ #10. 'ರಾಷ್ಟ್ರಪಿತ ಎಂದು ಹೆಸರಾದವರು ಯಾರು?' ಈ ವಾಕ್ಯದಲ್ಲಿರುವ ಪ್ರಶ್ನಾರ್ಥಕ ಸರ್ವನಾಮ ಪದ: ರಾಷ್ಟ್ರಪಿತ ರಾಷ್ಟ್ರಪಿತ ಎಂದು ಎಂದು ಆದವರು ಆದವರು ಯಾರು ಯಾರು Finish