Share Facebook Email Telegram WhatsApp Results #1. ‘ಹೂಹಣ್ಣುತಳಿರು’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ: ದ್ವಿಗು ಸಮಾಸ ದ್ವಿಗು ಸಮಾಸ ದ್ವಂದ್ವ ಸಮಾಸ ದ್ವಂದ್ವ ಸಮಾಸ ಅಂಶಿ ಸಮಾಸ ಅಂಶಿ ಸಮಾಸ ತತ್ಪುರುಷ ಸಮಾಸ ತತ್ಪುರುಷ ಸಮಾಸ #2. ‘ಚಕ್ರಪಾಣಿ’ ಪದವು ಈ ಸಮಾಸಕ್ಕೆ ಉದಾಹರಣೆ: ದ್ವಿಗು ಸಮಾಸ ದ್ವಿಗು ಸಮಾಸ ತತ್ಪುರುಷ ಸಮಾಸ ತತ್ಪುರುಷ ಸಮಾಸ ಬಹುವ್ರೀಹಿ ಸಮಾಸ ಬಹುವ್ರೀಹಿ ಸಮಾಸ ಕ್ರಿಯಾ ಸಮಾಸ ಕ್ರಿಯಾ ಸಮಾಸ #3. ಎರಡು ಅಥವಾ ಅನೇಕ ಪದಗಳು ಅರ್ಥಕ್ಕನುಸಾರವಾಗಿ ಸೇರಿ ಮಧ್ಯದಲ್ಲಿರುವ ವಿಭಕ್ತಿ ಪ್ರತ್ಯಯವನ್ನು ಲೋಪ ಮಾಡಿಕೊಂಡು ಬಂದು ಪದವಾಗುವುದೇ___. ಅವ್ಯಯ ಅವ್ಯಯ ಸಂಧಿ ಸಂಧಿ ನಾಮಪದ ನಾಮಪದ ಸಮಾಸ ಸಮಾಸ #4. ಸಮಾಸದಲ್ಲಿ ಬರುವ ಮೊದಲನೇ ಪದವನ್ನು ಹೀಗೆಂದು ಕರೆಯುತ್ತಾರೆ. ಪೂರ್ವಪದ ಪೂರ್ವಪದ ದಕ್ಷಿಣ ಪದ ದಕ್ಷಿಣ ಪದ ಉತ್ತರಪದ ಉತ್ತರಪದ ಪಶ್ಚಿಮ ಪದ ಪಶ್ಚಿಮ ಪದ #5. ಸಮಾಸದಲ್ಲಿ ಬರುವ ಎರಡನೇ ಪದವನ್ನು ಹೀಗೆಂದು ಕರೆಯುತ್ತಾರೆ. ಪೂರ್ವಪದ ಪೂರ್ವಪದ ಉತ್ತರಪದ ಉತ್ತರಪದ ದಕ್ಷಿಣ ಪದ ದಕ್ಷಿಣ ಪದ ಪಶ್ಚಿಮ ಪದ ಪಶ್ಚಿಮ ಪದ #6. ಸಮಾಸವನ್ನು ಬಿಡಿಸಿ ಬರೆಯುವುದಕ್ಕೆ ಹೀಗೆನ್ನುವರು. ವಿಭಾಗ ವಾಕ್ಯ ವಿಭಾಗ ವಾಕ್ಯ ವಿಗ್ರಹ ವಾಕ್ಯ ವಿಗ್ರಹ ವಾಕ್ಯ ಸಮಾಸ ವಾಕ್ಯ ಸಮಾಸ ವಾಕ್ಯ ವಿಂಗಡಣೆ ವಿಂಗಡಣೆ #7. ವಿಶೇಷಣ, ನಾಮಪದಗಳು ಸೇರಿ ಆಗುವ ಸಮಾಸ ಕರ್ಮಧಾರೆಯ ಸಮಾಸ ಕರ್ಮಧಾರೆಯ ಸಮಾಸ ಗಮಕ ಸಮಾಸ ಗಮಕ ಸಮಾಸ ಅಂಶಿ ಸಮಾಸ ಅಂಶಿ ಸಮಾಸ ಕ್ರಿಯಾಸಮಸ ಕ್ರಿಯಾಸಮಸ #8. ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರ ಪದದ ಅರ್ಥವೇ ಪ್ರಧಾನವಾಗಿ ಉಂಟಾಗುವ ಸಮಾಸವೇ ___. ಗಮಕಸಮಾಸ ಗಮಕಸಮಾಸ ಅರಿ ಸಮಾಸ ಅರಿ ಸಮಾಸ ಅಂಶಿ ಸಮಾಸ ಅಂಶಿ ಸಮಾಸ ತತ್ಪುರುಷ ಸಮಾಸ ತತ್ಪುರುಷ ಸಮಾಸ #9. ಸಂಖ್ಯಾ ವಾಚಕ ಮತ್ತು ನಾಮಪದ ಸೇರಿ ಆಗುವ ಸಮಾಸವೇ ___. ಅಂಶಿ ಸಮಾಸ ಅಂಶಿ ಸಮಾಸ ಗಮಕ ಸಮಾಸ ಗಮಕ ಸಮಾಸ ಕ್ರಿಯಾ ಸಮಾಸ ಕ್ರಿಯಾ ಸಮಾಸ ದ್ವಿಗು ಸಮಾಸ ದ್ವಿಗು ಸಮಾಸ #10. ಪೂರ್ವೋತ್ತರ ಪದಗಳು ಅಂಶಾಂಶಿ ಭಾವ ಸಂಬಂಧದಿಂದ ಸೇರಿ ಪೂರ್ವ ಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸ. ದ್ವಿಗು ಸಮಾಸ ದ್ವಿಗು ಸಮಾಸ ಗಮಕ ಸಮಾಸ ಗಮಕ ಸಮಾಸ ಅಂಶಿ ಸಮಾಸ ಅಂಶಿ ಸಮಾಸ ತತ್ಪುರುಷ ಸಮಾಸ ತತ್ಪುರುಷ ಸಮಾಸ Finish