Share Facebook Email Telegram WhatsApp Results #1. ‘ತಂಗಾಳಿ’ ಪದದಲ್ಲಿ ಏರ್ಪಟ್ಟಿರುವ ಸಮಾಸ: ಬಹುರ್ವಿಹಿ ಸಮಾಸ ಬಹುರ್ವಿಹಿ ಸಮಾಸ ಕರ್ಮಧಾರೆಯ ಸಮಾಸ ಕರ್ಮಧಾರೆಯ ಸಮಾಸ ಅಂಶಿ ಸಮಾಸ ಅಂಶಿ ಸಮಾಸ ತತ್ಪುರುಷ ಸಮಾಸ ತತ್ಪುರುಷ ಸಮಾಸ #2. ‘ಪರಧನ’ ಪದದಲ್ಲಿ ಉಂಟಾಗಿರುವ ಸಮಾಸ: ಅಂಶಿ ಸಮಾಸ ಅಂಶಿ ಸಮಾಸ ತತ್ಪುರುಷ ಸಮಾಸ ತತ್ಪುರುಷ ಸಮಾಸ ಕ್ರಿಯಾ ಸಮಾಸ ಕ್ರಿಯಾ ಸಮಾಸ ದ್ವಂದ್ವ ಸಮಾಸ ದ್ವಂದ್ವ ಸಮಾಸ #3. ‘ವಯೋವೃದ್ಧ’ ಪದದಲ್ಲಿ ಉಂಟಾಗಿರುವ ಸಮಾಸ: ದ್ವಿಗು ಸಮಾಸ ದ್ವಿಗು ಸಮಾಸ ಕರ್ಮಧಾರೆಯ ಸಮಾಸ ಕರ್ಮಧಾರೆಯ ಸಮಾಸ ಕ್ರಿಯಾ ಸಮಾಸ ಕ್ರಿಯಾ ಸಮಾಸ ತತ್ಪುರುಷ ಸಮಾಸ ತತ್ಪುರುಷ ಸಮಾಸ #4. ಈ ಕೆಳಗಿನವುಗಳಲ್ಲಿ ಕರ್ಮಧಾರೆಯ ಸಮಾಸಕ್ಕೆ ಸಂಬಂಧಿಸಿದ ಪದ: ಹೊಸಗನ್ನಡ ಹೊಸಗನ್ನಡ ತಲೆನೋವು ತಲೆನೋವು ಸಪ್ತಸ್ವರಗಳು ಸಪ್ತಸ್ವರಗಳು ಕಡೆಗಣ್ಣು ಕಡೆಗಣ್ಣು #5. ’ಸೆರೆಯಾಗು’ ಪದವು ಈ ಸಮಾಸಕ್ಕೆ ಸಂಬಂಧಿಸಿದೆ: ಕ್ರಿಯಾ ಸಮಾಸ ಕ್ರಿಯಾ ಸಮಾಸ ದ್ವಂದ್ವ ಸಮಾಸ ದ್ವಂದ್ವ ಸಮಾಸ ತತ್ಪುರುಷ ಸಮಾಸ ತತ್ಪುರುಷ ಸಮಾಸ ದ್ವಿಗು ಸಮಾಸ ದ್ವಿಗು ಸಮಾಸ #6. ‘ಇಮ್ಮಾವು’ ಪದವು ಈ ಸಮಾಸಕ್ಕೆ ಸಂಬಂಧಿಸಿದೆ: ದ್ವಿಗು ಸಮಾಸ ದ್ವಿಗು ಸಮಾಸ ಕರ್ಮಧಾರೆಯ ಸಮಾಸ ಕರ್ಮಧಾರೆಯ ಸಮಾಸ ದ್ವಂದ್ವ ಸಮಾಸ ದ್ವಂದ್ವ ಸಮಾಸ ಗಮಕ ಸಮಾಸ ಗಮಕ ಸಮಾಸ #7. ‘ಹನುಮಭೀಮರಾಮರು’ ಪದವು ಈ ಸಮಾಸಕ್ಕೆ ಸಂಬಂಧಿಸಿದೆ: ಕರ್ಮಧಾರೆಯ ಸಮಾಸ ಕರ್ಮಧಾರೆಯ ಸಮಾಸ ದ್ವಂದ್ವ ಸಮಾಸ ದ್ವಂದ್ವ ಸಮಾಸ ಕ್ರಿಯಾ ಸಮಾಸ ಕ್ರಿಯಾ ಸಮಾಸ ಬಹುವ್ರೀಹಿ ಸಮಾಸ ಬಹುವ್ರೀಹಿ ಸಮಾಸ #8. ‘ಒಳಗಣ್ಣು’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ: ದ್ವಂದ್ವ ಸಮಾಸ ದ್ವಂದ್ವ ಸಮಾಸ ಕರ್ಮಧಾರೆಯ ಸಮಾಸ ಕರ್ಮಧಾರೆಯ ಸಮಾಸ ತತ್ಪುರುಷ ಸಮಾಸ ತತ್ಪುರುಷ ಸಮಾಸ ಅಂಶಿ ಸಮಾಸ ಅಂಶಿ ಸಮಾಸ #9. ‘ಗಿರಿವನದುರ್ಗಗಳು’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ: ತತ್ಪುರುಷ ಸಮಾಸ ತತ್ಪುರುಷ ಸಮಾಸ ಗಮಕ ಸಮಾಸ ಗಮಕ ಸಮಾಸ ಕರ್ಮಧಾರೆಯ ಸಮಾಸ ಕರ್ಮಧಾರೆಯ ಸಮಾಸ ದ್ವಂದ್ವ ಸಮಾಸ ದ್ವಂದ್ವ ಸಮಾಸ #10. ‘ಮನಮುಟ್ಟು’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ: ಕರ್ಮಧಾರೆಯ ಸಮಾಸ ಕರ್ಮಧಾರೆಯ ಸಮಾಸ ಕ್ರಿಯಾ ಸಮಾಸ ಕ್ರಿಯಾ ಸಮಾಸ ಗಮಕ ಸಮಾಸ ಗಮಕ ಸಮಾಸ ದ್ವಂದ್ವ ಸಮಾಸ ದ್ವಂದ್ವ ಸಮಾಸ Finish