Prev 1 2 3 4 5 Next
21. ಸಂಯುಕ್ತಾಕ್ಷರಕ್ಕಿರುವ ಮತ್ತೊಂದು ಹೆಸರು.
A. ಪ್ಲುತಸ್ವರಗಳು
B. ವಿಸರ್ಗಗಳು
C. ಗುಣಿತಾಕ್ಷರಗಳು
D. ಒತ್ತಕ್ಷರಗಳು
ANSWER: D
SOLUTION:ಸಂಯುಕ್ತಾಕ್ಷರಕ್ಕಿರುವ ಮತ್ತೊಂದು ಹೆಸರುಒತ್ತಕ್ಷರಗಳು.
22. ವರ್ಗೀಯ ವ್ಯಂಜನಾಕ್ಷರಗಳು ಇರುವ ಪದ ಇದಲ್ಲ.
A. ಹವಳ
B. ಚಮಚ
C. ಕದನ
D.ಮನನ
ANSWER: A
SOLUTION:ಹವಳ
23. ಸಂತೋಷ ಎಂಬುವುದು.
A. ವಿಸರ್ಗ ಪದ
B. ಅನುಸ್ವರ ಪದ
C. ಒತ್ತಕ್ಷರ ಪದ
D. ಅನುನಾಸಿಕ ಪದ
ANSWER: B
SOLUTION: ಸಂತೋಷ ಎಂಬುವುದು ಅನುಸ್ವರ ಪದ.
24. ಅನುನಾಸಿಕ ಅಕ್ಷರ ಸಂಖ್ಯೆ.
A. 05
B. 09
C. 10
D. 25
ANSWER: A
SOLUTION:ಅನುನಾಸಿಕ ಅಕ್ಷರ ಸಂಖ್ಯೆ 05.
25. ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣಗಳ ಸಂಖ್ಯೆ.
A. 34
B. 25
C. 10
D. 05
ANSWER: C
SOLUTION:ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣಗಳ ಸಂಖ್ಯೆ-10.
26. ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣಗಳ ಸಂಖ್ಯೆ.
A. 34
B. 25
C. 10
D. 05
ANSWER: C
SOLUTION: ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣಗಳ ಸಂಖ್ಯೆ 10.
27. ಸಂಧ್ಯಾಕ್ಷರಗಳು ಎಂದು ಕರೆಯುವ ಅಕ್ಷರಗಳು ಯಾವವು?
A. ಅ, ಆ
B. ಐ,ಔ
C. ಅಂ,ಅ:
D. ಸ,ಷ
ANSWER: B
SOLUTION:ಸಂಧ್ಯಾಕ್ಷರಗಳು ಎಂದು ಕರೆಯುವ ಅಕ್ಷರಗಳು-ಐ,ಔ.
28. ಪ್ಲುತಸ್ವರಕ್ಕೆ ಉದಾಹರಣೆ.
A. ಅರಸ
B.ಮಾಡನು
C. ತಮ್ಮss
D.ಯಾವುದು ಅಲ್ಲ
ANSWER: C
SOLUTION: ಪ್ಲುತಸ್ವರಕ್ಕೆ ಉದಾಹರಣೆ ತಮ್ಮss
29. ವರ್ಗೀಯ ವ್ಯಂಜನಗಳನ್ನು ಎಷ್ಟು ವರ್ಗಗಳಾಗಿ ವಿಭಾಗಿಸಲಾಗಿದೆ?
A. 03
B.05
C.02
D. 09
ANSWER: ವರ್ಗೀಯ ವ್ಯಂಜನಗಳನ್ನು 03 ವರ್ಗಗಳಾಗಿ ವಿಭಾಗಿಸಲಾಗಿದೆ.
SOLUTION:03
30.’ದ್’ ಅಕ್ಷರವು ಈ ವರ್ಗಕ್ಕೆ ಸೇರುತ್ತದೆ.
A.ಕ್ ವರ್ಗ
B. ಚ್ ವರ್ಗ
C. ತ್ ವರ್ಗ
D.ಮ್ ವರ್ಗ
ANSWER: C
SOLUTION:’ದ್’ ಅಕ್ಷರವು ತ್ ವರ್ಗ ವರ್ಗಕ್ಕೆ ಸೇರುತ್ತದೆ.
