Share Facebook Email Telegram WhatsApp Results #1. 'ಣ್' ಅಕ್ಷರವು ಈ ವರ್ಗಕ್ಕೆ ಸೇರುತ್ತದೆ. ಕ್ ವರ್ಗ ಕ್ ವರ್ಗ ತ್ ವರ್ಗ ತ್ ವರ್ಗ ತ್ ವರ್ಗ ತ್ ವರ್ಗ ಟ್ ವರ್ಗ ಟ್ ವರ್ಗ #2. ವರ್ಗೀಯ ವ್ಯಂಜನಗಳನ್ನು ಎಷ್ಟು ವಿಧಗಳಾಗಿ ವಿಂಗಡಿಸಿದ್ದಾರೆ? (ಉಸಿರಿನ ಆಧಾರದ ಮೇಲೆ) 02 02 03 03 05 05 09 09 #3. ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ? ಅಲ್ಪಪ್ರಾಣ ಅಲ್ಪಪ್ರಾಣ ಮಹಾಪ್ರಾಣ ಮಹಾಪ್ರಾಣ ಅನುನಾಸಿಕ ಅನುನಾಸಿಕ ದೀರ್ಘಸ್ವರ ದೀರ್ಘಸ್ವರ #4. ಹೆಚ್ಚು ಉಸಿರಿನಿಂದ ಉಚ್ಚರಿಸಲ್ಪಡುವ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ? ಅನುನಾಸಿಕ ಅನುನಾಸಿಕ ಅವರ್ಗೀಯ ಅವರ್ಗೀಯ ಮಹಾಪ್ರಾಣ ಮಹಾಪ್ರಾಣ ಅಲ್ಪಪ್ರಾಣ ಅಲ್ಪಪ್ರಾಣ #5. ವರ್ಗೀಯ ವ್ಯಂಜನಗಳ ಎರಡನೇ ಮತ್ತು ಮೂರನೇ ವರ್ಗದ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ? ಅಲ್ಪಪ್ರಾಣ ಅಲ್ಪಪ್ರಾಣ ಮಹಾಪ್ರಾಣ ಮಹಾಪ್ರಾಣ ಅನುನಾಸಿಕ ಅನುನಾಸಿಕ ಹೃಸ್ವಸ್ವರ ಹೃಸ್ವಸ್ವರ #6. ಮುಗಿನ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ? ಅನುನಾಸಿಕ ಅನುನಾಸಿಕ ಅಲ್ಪಪ್ರಾಣ ಅಲ್ಪಪ್ರಾಣ ಮಹಾಪ್ರಾಣ ಮಹಾಪ್ರಾಣ ಪ್ಲುತಸ್ವರ ಪ್ಲುತಸ್ವರ #7. ವ್ಯಂಜನಗಳಿಗೆ ಸ್ವರಗಳು ಸೇರಿದಾಗ ಬರುವ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ? ಒತ್ತಕ್ಷರಗಳು ಒತ್ತಕ್ಷರಗಳು ಗುಣಿತಾಕ್ಷರಗಳು ಗುಣಿತಾಕ್ಷರಗಳು ಸಂಧಿಗಳು ಸಂಧಿಗಳು ಯಾವುದು ಅಲ್ಲ ಯಾವುದು ಅಲ್ಲ #8. ಗುಣಿತಾಕ್ಷರಗಳಿಗೆ ಇರುವ ಇನ್ನೊಂದು ಹೆಸರು. ಕಾಗುಣಿತಾಕ್ಷರಗಳು ಕಾಗುಣಿತಾಕ್ಷರಗಳು ಒತ್ತಕ್ಷರಗಳು ಒತ್ತಕ್ಷರಗಳು ಸ್ವರಗಳು ಸ್ವರಗಳು ವ್ಯಂಜನಗಳು ವ್ಯಂಜನಗಳು #9. ಎರಡು ವ್ಯಂಜನಗಳು ಸೇರಿ ಆಗುವ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ? ಗುಣಿತಾಕ್ಷರಗಳು ಗುಣಿತಾಕ್ಷರಗಳು ಒತ್ತಕ್ಷರಗಳು ಒತ್ತಕ್ಷರಗಳು ವ್ಯಂಜನಗಳು ವ್ಯಂಜನಗಳು ಸ್ವರಗಳು ಸ್ವರಗಳು #10. ಒಂದೇ ಜಾತಿಯ ವ್ಯಂಜನಗಳು ಸೇರಿ ಆಗುವ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ? ಅವರ್ಗೀಯ ಅಕ್ಷರಗಳು ಅವರ್ಗೀಯ ಅಕ್ಷರಗಳು ಸಜಾತೀಯ ಅಕ್ಷರಗಳು ಸಜಾತೀಯ ಅಕ್ಷರಗಳು ವಿಜಾತಿ ಅಕ್ಷರಗಳು ವಿಜಾತಿ ಅಕ್ಷರಗಳು ಗುಣಿತಾಕ್ಷರಗಳು ಗುಣಿತಾಕ್ಷರಗಳು Finish