Prev 1 2 3 4 5 Next
1. ‘ವರ್ಣಮಾಲೆ’ ಎಂದರೆ
A. ಸರಮಾಲೆ
B. ಹೂವಿನ ಮಾಲೆ
C. ಅಕ್ಷರಗಳ ಗುಂಪು
D. ಬಣ್ಣದ ಮಾಲೆ
ANSWER: C
SOLUTION:’ವರ್ಣಮಾಲೆ’ ಎಂದರೆ ಅಕ್ಷರಗಳ ಗುಂಪು.
2. ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳ ಸಂಖ್ಯೆ
A. 09
B. 40
C. 25
D. 49
ANSWER: D
SOLUTION:ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳ ಸಂಖ್ಯೆ 49.
3. ವರ್ಣಮಾಲೆಯಲ್ಲಿರುವ ವಿಭಾಗಗಳು
A. 03
B. 04
C. 02
D. 05
ANSWER: A
SOLUTION:ವರ್ಣಮಾಲೆಯಲ್ಲಿರುವ ವಿಭಾಗಗಳು 3.
4. ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಏನೆಂದು ಕರೆಯುತ್ತಾರೆ?
A. ವ್ಯಂಜನಗಳು
B. ಸ್ವರಗಳು
C. ಯೋಗವಾಹಗಳು
D. ಗುಣಿತಾಕ್ಷರಗಳು
ANSWER: B
SOLUTION:ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಸ್ವರಗಳು ಎಂದು ಕರೆಯುತ್ತಾರೆ.
5. ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಸ್ವರಗಳ ಸಂಖ್ಯೆ ಎಷ್ಟು?
A. 13
B. 02
C. 07
D. 12
ANSWER: A
SOLUTION:ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಸ್ವರಗಳ ಸಂಖ್ಯೆ 13.
6. ಕನ್ನಡ ವರ್ಣಮಾಲೆಯಲ್ಲಿರುವ ಯೋಗವಾಹಕಗಳ ಸಂಖ್ಯೆ ಎಷ್ಟು?
A. 01
B. 02
C. 07
D. 06
ANSWER: B
SOLUTION:ಕನ್ನಡ ವರ್ಣಮಾಲೆಯಲ್ಲಿರುವ ಯೋಗವಾಹಕಗಳ ಸಂಖ್ಯೆ 02.
7. ಈ ಕೆಳಗಿನ ಆಯ್ಕೆಗಳಲ್ಲಿ ನೀಡಿರುವ ಹೃಸ್ವಸ್ವರಗಳ ಗುಂಪು ಯಾವುದು?
A. ಆ,ಈ,ಊ,ಏ,ಓ,ಔ
B. ಕ,ಚ,ಟ,ತ,ಪ
C. ಅ,ಇ,ಉ,ಋ,ಎ,ಒ
D. ಮೇಲಿನ ಯಾವುದೂ ಅಲ್ಲ
ANSWER: C
SOLUTION:ಹೃಸ್ವಸ್ವರಗಳ ಗುಂಪು – ಅ,ಇ,ಉ,ಋ,ಎ,ಒ,ಔ
8. ಈ ಕೆಳಗಿನ ಆಯ್ಕೆಗಳಲ್ಲಿ ನೀಡಿರುವ ದೀರ್ಘ ಸ್ವರಗಳ ಗುಂಪು ಯಾವುದು?
A. ಆ,ಈ,ಊ,ಏ,ಓ,ಔ
B.ಅ,ಇ,ಉ,ಋ,ಎ,ಒ
C. ಕ,ಚ,ಟ,ತ,ಪ
D. ಮೇಲಿನ ಯಾವುದೂ ಅಲ್ಲ
ANSWER: A
SOLUTION:ದೀರ್ಘ ಸ್ವರಗಳ ಗುಂಪು – ಆ,ಈ,ಊ,ಏ,ಓ,ಔ
9. ಯೋಗವಾಹಕ ಅಕ್ಷರಗಳು
A. ಎ,ಏ
B. ಅ,ಆ
C. ಅಂ,ಅ:
D. ಒ,ಓ
ANSWER: C
SOLUTION: ಯೋಗವಾಹಕ ಅಕ್ಷರಗಳು 2(ಅಂ,ಅ:)
10. ಹೃಸ್ವಸ್ವರ ಎಷ್ಟು?
A.07
B. 06
C. 02
D. 09
ANSWER: B
SOLUTION:ಹೃಸ್ವಸ್ವರ ಎಷ್ಟು 06.