Share Facebook Email Telegram WhatsApp Results #1. ‘ವರ್ಣಮಾಲೆ’ ಎಂದರೆ ಸರಮಾಲೆ ಸರಮಾಲೆ ಹೂವಿನ ಮಾಲೆ ಹೂವಿನ ಮಾಲೆ ಬಣ್ಣದ ಮಾಲೆ ಬಣ್ಣದ ಮಾಲೆ ಅಕ್ಷರಗಳ ಗುಂಪು ಅಕ್ಷರಗಳ ಗುಂಪು #2. ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳ ಸಂಖ್ಯೆ 09 09 40 40 25 25 49 49 #3. ವರ್ಣಮಾಲೆಯಲ್ಲಿರುವ ವಿಭಾಗಗಳು 03 03 04 04 02 02 05 05 #4. ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಏನೆಂದು ಕರೆಯುತ್ತಾರೆ? ವ್ಯಂಜನಗಳು ವ್ಯಂಜನಗಳು ಸ್ವರಗಳು ಸ್ವರಗಳು ಯೋಗವಾಹಗಳು ಯೋಗವಾಹಗಳು ಗುಣಿತಾಕ್ಷರಗಳು ಗುಣಿತಾಕ್ಷರಗಳು #5. ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಸ್ವರಗಳ ಸಂಖ್ಯೆ ಎಷ್ಟು? 13 13 02 02 07 07 12 12 #6. ಕನ್ನಡ ವರ್ಣಮಾಲೆಯಲ್ಲಿರುವ ಯೋಗವಾಹಕಗಳ ಸಂಖ್ಯೆ ಎಷ್ಟು? 01 01 02 02 07 07 06 06 #7. ಈ ಕೆಳಗಿನ ಆಯ್ಕೆಗಳಲ್ಲಿ ನೀಡಿರುವ ಹೃಸ್ವಸ್ವರಗಳ ಗುಂಪು ಯಾವುದು? ಆ,ಈ,ಊ,ಏ,ಓ,ಔ ಆ,ಈ,ಊ,ಏ,ಓ,ಔ ಕ,ಚ,ಟ,ತ,ಪ ಕ,ಚ,ಟ,ತ,ಪ ಅ,ಇ,ಉ,ಋ,ಎ,ಒ ಅ,ಇ,ಉ,ಋ,ಎ,ಒ ಮೇಲಿನ ಯಾವುದೂ ಅಲ್ಲ ಮೇಲಿನ ಯಾವುದೂ ಅಲ್ಲ #8. ಈ ಕೆಳಗಿನ ಆಯ್ಕೆಗಳಲ್ಲಿ ನೀಡಿರುವ ದೀರ್ಘ ಸ್ವರಗಳ ಗುಂಪು ಯಾವುದು? ಆ,ಈ,ಊ,ಏ,ಓ,ಔ ಆ,ಈ,ಊ,ಏ,ಓ,ಔ ಅ,ಇ,ಉ,ಋ,ಎ,ಒ ಅ,ಇ,ಉ,ಋ,ಎ,ಒ ಕ,ಚ,ಟ,ತ,ಪ ಕ,ಚ,ಟ,ತ,ಪ ಮೇಲಿನ ಯಾವುದೂ ಅಲ್ಲ ಮೇಲಿನ ಯಾವುದೂ ಅಲ್ಲ #9. ಯೋಗವಾಹಕ ಅಕ್ಷರಗಳು ಎ,ಏ ಎ,ಏ ಅ,ಆ ಅ,ಆ ಅಂ,ಅ: ಅಂ,ಅ: ಒ,ಓ ಒ,ಓ #10. ಹೃಸ್ವಸ್ವರ ಎಷ್ಟು? 07 07 06 06 02 02 09 09 Finish