Share Facebook Email Telegram WhatsApp Results #1. ಸಂಯುಕ್ತಾಕ್ಷರಕ್ಕಿರುವ ಮತ್ತೊಂದು ಹೆಸರು ಪ್ಲುತಸ್ವರಗಳು ಪ್ಲುತಸ್ವರಗಳು ವಿಸರ್ಗಗಳು ವಿಸರ್ಗಗಳು ಗುಣಿತಾಕ್ಷರಗಳು ಗುಣಿತಾಕ್ಷರಗಳು ಒತ್ತಕ್ಷರಗಳು ಒತ್ತಕ್ಷರಗಳು #2. ವರ್ಗೀಯ ವ್ಯಂಜನಾಕ್ಷರಗಳು ಇರುವ ಪದ ಇದಲ್ಲ. ಹವಳ ಹವಳ ಚಮಚ ಚಮಚ ಕದನ ಕದನ ಮನನ ಮನನ #3. ಸಂತೋಷ ಎಂಬುವುದು ವಿಸರ್ಗ ಪದ ವಿಸರ್ಗ ಪದ ಅನುಸ್ವರ ಪದ ಅನುಸ್ವರ ಪದ ಒತ್ತಕ್ಷರ ಪದ ಒತ್ತಕ್ಷರ ಪದ ಅನುನಾಸಿಕ ಪದ ಅನುನಾಸಿಕ ಪದ #4. ಅನುನಾಸಿಕ ಅಕ್ಷರ ಸಂಖ್ಯೆ 05 05 09 09 10 10 25 25 #5. ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣಗಳ ಸಂಖ್ಯೆ 34 34 25 25 10 10 05 05 #6. ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣಗಳ ಸಂಖ್ಯೆ 34 34 25 25 10 10 05 05 #7. ಸಂಧ್ಯಾಕ್ಷರಗಳು ಎಂದು ಕರೆಯುವ ಅಕ್ಷರಗಳು ಯಾವವು? ಅ, ಆ ಅ, ಆ ಐ,ಔ ಐ,ಔ ಅಂ,ಅ: ಅಂ,ಅ: ಸ,ಷ ಸ,ಷ #8. ಪ್ಲುತಸ್ವರಕ್ಕೆ ಉದಾಹರಣೆ. ಅರಸ ಅರಸ ಮಾಡನು ಮಾಡನು ತಮ್ಮss ತಮ್ಮss ಯಾವುದು ಅಲ್ಲ ಯಾವುದು ಅಲ್ಲ #9. ವರ್ಗೀಯ ವ್ಯಂಜನಗಳನ್ನು ಎಷ್ಟು ವರ್ಗಗಳಾಗಿ ವಿಭಾಗಿಸಲಾಗಿದೆ? 03 03 02 02 09 09 05 05 #10. 'ದ್' ಅಕ್ಷರವು ಈ ವರ್ಗಕ್ಕೆ ಸೇರುತ್ತದೆ. ಕ್ ವರ್ಗ ಕ್ ವರ್ಗ ಚ್ ವರ್ಗ ಚ್ ವರ್ಗ ತ್ ವರ್ಗ ತ್ ವರ್ಗ ಮ್ ವರ್ಗ ಮ್ ವರ್ಗ Finish