Share Facebook Email Telegram WhatsApp Results #1. ಬೇರೆ ಜಾತಿಯ ವ್ಯಂಜನಗಳು ಸೇರಿ ಆಗುವ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ? ಅವರ್ಗೀಯ ಅವರ್ಗೀಯ ಸಜಾತಿ ಅಕ್ಷರಗಳು ಸಜಾತಿ ಅಕ್ಷರಗಳು ವಿಜಾತೀಯ ಅಕ್ಷರಗಳು ವಿಜಾತೀಯ ಅಕ್ಷರಗಳು ಗುಣಿತಾಕ್ಷರಗಳು ಗುಣಿತಾಕ್ಷರಗಳು #2. ವಿಜಾತೀಯ ಅಕ್ಷರಗಳಿಗೆ ಉದಾಹರಣೆ. ಅಮ್ಮ ಅಮ್ಮ ಅಪ್ಪ ಅಪ್ಪ ವಸ್ತ್ರ ವಸ್ತ್ರ ಅಣ್ಣ ಅಣ್ಣ #3. ಕಂಠದಿಂದ ಉಚ್ಚರಿಸಲ್ಪಡುವ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ? ತಾಲವ್ಯ ವರ್ಣಗಳು ತಾಲವ್ಯ ವರ್ಣಗಳು ಮೂರ್ಧನ್ಯ ವರ್ಣಗಳು ಮೂರ್ಧನ್ಯ ವರ್ಣಗಳು ದಂತ್ಯ ವರ್ಣಗಳು ದಂತ್ಯ ವರ್ಣಗಳು ಕಂಠ್ಯ ವರ್ಣಗಳು ಕಂಠ್ಯ ವರ್ಣಗಳು #4. ತಾಲುವಿನ (ದವಡೆಯ) ಸಹಾಯದಿಂದ ಉತ್ಪತ್ತಿಯಾಗುವ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ? ತಾಲವ್ಯ ಅಕ್ಷರಗಳು ತಾಲವ್ಯ ಅಕ್ಷರಗಳು ಮೂರ್ಧನ್ಯ ಅಕ್ಷರಗಳು ಮೂರ್ಧನ್ಯ ಅಕ್ಷರಗಳು ದಂತ್ಯ ಅಕ್ಷರಗಳು ದಂತ್ಯ ಅಕ್ಷರಗಳು ಓಷ್ಠ್ಯ ಅಕ್ಷರಗಳು ಓಷ್ಠ್ಯ ಅಕ್ಷರಗಳು #5. ಹಲ್ಲುಗಳ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ? ತಾಲವ್ಯ ಅಕ್ಷರಗಳು ತಾಲವ್ಯ ಅಕ್ಷರಗಳು ಮೂರ್ಧನ್ಯ ಅಕ್ಷರಗಳು ಮೂರ್ಧನ್ಯ ಅಕ್ಷರಗಳು ದಂತ್ಯ ಅಕ್ಷರಗಳು ದಂತ್ಯ ಅಕ್ಷರಗಳು ಓಷ್ಠ್ಯ ಅಕ್ಷರಗಳು ಓಷ್ಠ್ಯ ಅಕ್ಷರಗಳು #6. ತುಟಿಯ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ? ತಾಲವ್ಯ ಅಕ್ಷರಗಳು ತಾಲವ್ಯ ಅಕ್ಷರಗಳು ಮೂರ್ಧನ್ಯ ಅಕ್ಷರಗಳು ಮೂರ್ಧನ್ಯ ಅಕ್ಷರಗಳು ದಂತ್ಯ ಅಕ್ಷರಗಳು ದಂತ್ಯ ಅಕ್ಷರಗಳು ಓಷ್ಠ್ಯ ಅಕ್ಷರಗಳು ಓಷ್ಠ್ಯ ಅಕ್ಷರಗಳು #7. ವಿಜಾತೀಯ ಅಕ್ಷರಗಳಿಗೆ ಉದಾಹರಣೆ. ಅಮ್ಮ ಅಮ್ಮ ಮೂರ್ಧನ್ಯ ಮೂರ್ಧನ್ಯ ಅಪ್ಪ ಅಪ್ಪ ಅಣ್ಣ ಅಣ್ಣ #8. ಕಂಠದಿಂದ ಉಚ್ಚರಿಸಲ್ಪಡುವ ಅಕ್ಷರ. ಈ ಈ ಟ ಟ ಕ ಕ ತ ತ Finish