Prev 1 2 3 4 5 Next
11. ದೀರ್ಘಸ್ವರಗಳು ಎಷ್ಟು?
A. 07
B. 08
C. 02
D. 06
ANSWER: D
SOLUTION:ದೀರ್ಘಸ್ವರಗಳು 06.
12. ಒಂದು ಮಾತ್ರ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಏನೆಂದು ಕರೆಯುತ್ತಾರೆ?
A. ದೀರ್ಘಸ್ವರ
B. ಹೃಸ್ವಸ್ವರ
C. ಅನುನಾಸಿಕ
D. ಯೋಗವಾಹಕಗಳು
ANSWER: B
SOLUTION:ಒಂದು ಮಾತ್ರ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಹೃಸ್ವಸ್ವರ ಎ೦ದು ಕರೆಯುತ್ತಾರೆ.
13. ಎರಡು ಮಾತ್ರ ಕಾಲದಲ್ಲಿ ಉಚ್ಛಿಸಲ್ಪಡುವ ಅಕ್ಷರಗಳಿಗೆ ಏನೆಂದು ಕರೆಯುವರು?
A. ದೀರ್ಘಸ್ವರ
B. ಹೃಸ್ವಸ್ವರ
C. ಅನುನಾಸಿಕ
D. ಯೋಗವಾಹಕಗಳು
ANSWER: A
SOLUTION:ಎರಡು ಮಾತ್ರ ಕಾಲದಲ್ಲಿ ಉಚ್ಛಿಸಲ್ಪಡುವ ಅಕ್ಷರಗಳಿಗೆ ದೀರ್ಘಸ್ವರ ಎ೦ದು ಕರೆಯುವರು.
14. ಸ್ವರದ ಸಹಾಯದಿಂದ ಉಚ್ಚರಿಸುವ ಅಕ್ಷರಗಳು __ ಎಂದು ಕರೆಯುತ್ತಾರೆ.
A. ಸಪ್ತಸ್ವರಗಳು
B. ಸಂಧಿಗಳು
C. ಸ್ವರಗಳು
D. ವ್ಯಂಜನಗಳು
ANSWER: D
SOLUTION:ಸ್ವರದ ಸಹಾಯದಿಂದ ಉಚ್ಚರಿಸುವ ಅಕ್ಷರಗಳು ವ್ಯಂಜನಗಳು ಎಂದು ಕರೆಯುತ್ತಾರೆ.
15. ಮೂರು ಮಾತ್ರ ಕಾಲದಲ್ಲಿ ಉಚ್ಚರಿಸಲ್ಪಡುವ ಸ್ವರಗಳುನ್ನು _ ಎಂದು ಕರೆಯುತ್ತಾರೆ.
A. ಹೃಸ್ವಸ್ವರ
B. ದೀರ್ಘಸ್ವರ
C. ಪ್ಲುತಸ್ವರ
D. ಅನುಸ್ವರ
ANSWER: C
SOLUTION:ಮೂರು ಮಾತ್ರ ಕಾಲದಲ್ಲಿ ಉಚ್ಚರಿಸಲ್ಪಡುವ ಸ್ವರಗಳುನ್ನು ಪ್ಲುತಸ್ವರ ಎಂದು ಕರೆಯುತ್ತಾರೆ..
16. ವರ್ಣಮಾಲೆಯಲ್ಲಿರುವ ವ್ಯಂಜನಗಳ ಸಂಖ್ಯೆ ಎಷ್ಟು?
A. 34
B. 25
C. 09
D. 02
ANSWER: A
SOLUTION:ವರ್ಣಮಾಲೆಯಲ್ಲಿರುವ ವ್ಯಂಜನಗಳ ಸಂಖ್ಯೆ 34.
17. ವರ್ಣಮಾಲೆಯಲ್ಲಿರುವ ವರ್ಗೀಯ ವ್ಯಂಜನಗಳ ಸಂಖ್ಯೆ ಎಷ್ಟು?
A. 34
B. 25
C. 09
D. 02
ANSWER: B
SOLUTION:ವರ್ಣಮಾಲೆಯಲ್ಲಿರುವ ವರ್ಗೀಯ ವ್ಯಂಜನಗಳ ಸಂಖ್ಯೆ 25.
18. ವರ್ಣಮಾಲೆಯಲ್ಲಿರುವ ಅವರ್ಗೀಯ ವ್ಯಂಜನಗಳ ಸಂಖ್ಯೆ
A. 09
B.06
C. 03
D.05
ANSWER: A
SOLUTION:ವರ್ಣಮಾಲೆಯಲ್ಲಿರುವ ಅವರ್ಗೀಯ ವ್ಯಂಜನಗಳ ಸಂಖ್ಯೆ 09.
19. ಇವುಗಳಲ್ಲಿ ಯಾವುದು ಅನುನಾಸಿಕ ಅಕ್ಷರವಲ್ಲ.
A. ನ
B. ಙ
C. ಣ
D. ಜ
ANSWER: D
SOLUTION: ಜ
20. ತ್ರಿಶೂಲ ಪದವು ಇದಕ್ಕೆ ಉದಾಹರಣೆ.
A.ಅಲ್ಪಪ್ರಾಣ ಪದ
B. ಅನುನಾಸಿಕ ಪದ
C. ವಿಜಾತಿಯ ಸಂಯುಕ್ತಾಕ್ಷರ ಪದ
D.ಸಜಾತಿಯ ಸಂಯುಕ್ತಾಕ್ಷರ ಪದ
ANSWER: C
SOLUTION:ತ್ರಿಶೂಲ ಪದವು ವಿಜಾತಿಯ ಸಂಯುಕ್ತಾಕ್ಷರ ಪದಕ್ಕೆ ಉದಾಹರಣೆ.