Prev 1 2 3 4 5 Next
31. ‘ಣ್’ ಅಕ್ಷರವು ಈ ವರ್ಗಕ್ಕೆ ಸೇರುತ್ತದೆ.
A. ಕ್ ವರ್ಗ
B. ಚ್ ವರ್ಗ
C. ತ್ ವರ್ಗ
D. ಟ್ ವರ್ಗ
ANSWER: D
SOLUTION:’ಣ್’ ಅಕ್ಷರವು ಟ್ ವರ್ಗಕ್ಕೆ ಸೇರುತ್ತದೆ.
32. ವರ್ಗೀಯ ವ್ಯಂಜನಗಳನ್ನು ಎಷ್ಟು ವಿಧಗಳಾಗಿ ವಿಂಗಡಿಸಿದ್ದಾರೆ? (ಉಸಿರಿನ ಆಧಾರದ ಮೇಲೆ)
A. 02
B. 03
C. 05
D. 09
ANSWER: B
SOLUTION: ವರ್ಗೀಯ ವ್ಯಂಜನಗಳನ್ನು 03 ವಿಧಗಳಾಗಿ ವಿಂಗಡಿಸಿದ್ದಾರೆ.(ಉಸಿರಿನ ಆಧಾರದ ಮೇಲೆ).
33. ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?
A. ಅಲ್ಪಪ್ರಾಣ
B. ಮಹಾಪ್ರಾಣ
C. ಅನುನಾಸಿಕ
D. ದೀರ್ಘಸ್ವರ
ANSWER: B
SOLUTION: ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ಅಕ್ಷರಗಳನ್ನು ದೀರ್ಘಸ್ವರ ಎ೦ದು ಕರೆಯುತ್ತಾರೆ.
34. ಹೆಚ್ಚು ಉಸಿರಿನಿಂದ ಉಚ್ಚರಿಸಲ್ಪಡುವ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?
A. ಅನುನಾಸಿಕ
B. ಅವರ್ಗೀಯ
C. ಮಹಾಪ್ರಾಣ
D. ಅಲ್ಪಪ್ರಾಣ
ANSWER: C
SOLUTION:ಹೆಚ್ಚು ಉಸಿರಿನಿಂದ ಉಚ್ಚರಿಸಲ್ಪಡುವ ಅಕ್ಷರಗಳನ್ನು ಮಹಾಪ್ರಾಣ ಎ೦ದು ಕರೆಯುತ್ತಾರೆ.
35. ವರ್ಗೀಯ ವ್ಯಂಜನಗಳ ಒಂದನೇ ಮತ್ತು ಮೂರನೇ ವರ್ಗದ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?
A. ಅಲ್ಪಪ್ರಾಣ
B. ಮಹಾಪ್ರಾಣ
C. ಅನುನಾಸಿಕ
D. ಹೃಸ್ವಸ್ವರ
ANSWER: A
SOLUTION:ವರ್ಗೀಯ ವ್ಯಂಜನಗಳ ಒಂದನೇ ಮತ್ತು ಮೂರನೇ ವರ್ಗದ ಅಕ್ಷರಗಳನ್ನು ಮಹಾಪ್ರಾಣ ಎ೦ದು ಕರೆಯುತ್ತಾರೆ
36. ಮುಗಿನ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?
A. ಅನುನಾಸಿಕ
B. ಅಲ್ಪಪ್ರಾಣ
C. ಮಹಾಪ್ರಾಣ
D. ಪ್ಲುತಸ್ವರ
ANSWER: D
SOLUTION: ಮುಗಿನ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳನ್ನು ಪ್ಲುತಸ್ವರ ಎ೦ದು ಕರೆಯುತ್ತಾರೆ.
37. ವ್ಯಂಜನಗಳಿಗೆ ಸ್ವರಗಳು ಸೇರಿದಾಗ ಬರುವ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?
A. ಒತ್ತಕ್ಷರಗಳು
B. ಗುಣಿತಾಕ್ಷರಗಳು
C. ಸಂಧಿಗಳು
D. ಯಾವುದು ಅಲ್ಲ
ANSWER: B
SOLUTION:ವ್ಯಂಜನಗಳಿಗೆ ಸ್ವರಗಳು ಸೇರಿದಾಗ ಬರುವ ಅಕ್ಷರಗಳನ್ನು ಗುಣಿತಾಕ್ಷರಗಳು ಎ೦ದು ಕರೆಯುತ್ತಾರೆ.
38. ಗುಣಿತಾಕ್ಷರಗಳಿಗೆ ಇರುವ ಇನ್ನೊಂದು ಹೆಸರು.
A. ಕಾಗುಣಿತಾಕ್ಷರಗಳು
B.ಒತ್ತಕ್ಷರಗಳು
C. ಸ್ವರಗಳು
D.ವ್ಯಂಜನಗಳು
ANSWER: C
SOLUTION: ಗುಣಿತಾಕ್ಷರಗಳಿಗೆ ಇರುವ ಇನ್ನೊಂದು ಹೆಸರು ಕಾಗುಣಿತಾಕ್ಷರಗಳು.
39. ಎರಡು ವ್ಯಂಜನಗಳು ಸೇರಿ ಆಗುವ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?
A. ಗುಣಿತಾಕ್ಷರಗಳು
B.ಒತ್ತಕ್ಷರಗಳು
C.ವ್ಯಂಜನಗಳು
D.ಸ್ವರಗಳು
ANSWER:B
SOLUTION:ಎರಡು ವ್ಯಂಜನಗಳು ಸೇರಿ ಆಗುವ ಅಕ್ಷರಗಳನ್ನು ಒತ್ತಕ್ಷರಗಳು ಎ೦ದು ಕರೆಯುತ್ತಾರೆ.
40. ಒಂದೇ ಜಾತಿಯ ವ್ಯಂಜನಗಳು ಸೇರಿ ಆಗುವ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?
A.ಅವರ್ಗೀಯ ಅಕ್ಷರಗಳು
B. ವಿಜಾತಿ ಅಕ್ಷರಗಳು
C. ಸಜಾತೀಯ ಅಕ್ಷರಗಳು
D.ಗುಣಿತಾಕ್ಷರಗಳು
ANSWER: C
SOLUTION:ಒಂದೇ ಜಾತಿಯ ವ್ಯಂಜನಗಳು ಸೇರಿ ಆಗುವ ಅಕ್ಷರಗಳನ್ನು ಸಜಾತೀಯ ಅಕ್ಷರಗಳು ಎ೦ದು ಕರೆಯುತ್ತಾರೆ.