Prev 1 2 3 4 5 Next
41.ಬೇರೆ ಜಾತಿಯ ವ್ಯಂಜನಗಳು ಸೇರಿ ಆಗುವ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?
A.ಅವರ್ಗೀಯ
B. ಸಜಾತಿ ಅಕ್ಷರಗಳು
C. ವಿಜಾತೀಯ ಅಕ್ಷರಗಳು
D.ಗುಣಿತಾಕ್ಷರಗಳು
ANSWER: C
SOLUTION:ಬೇರೆ ಜಾತಿಯ ವ್ಯಂಜನಗಳು ಸೇರಿ ಆಗುವ ಅಕ್ಷರಗಳನ್ನು ವಿಜಾತೀಯ ಅಕ್ಷರಗಳು ಎ೦ದು ಕರೆಯುತ್ತಾರೆ.
42. ಸಜಾತೀಯ ಅಕ್ಷರಗಳಿಗೆ ಉದಾಹರಣೆ.
A. ಅಮ್ಮ
B. ಶತ್ರು
C. ವಸ್ತ್ರ
D. ಶಕ್ತಿ
ANSWER: A
SOLUTION:ಸಜಾತೀಯ ಅಕ್ಷರಗಳಿಗೆ ಉದಾಹರಣೆ-ಅಮ್ಮ.
43. ವಿಜಾತೀಯ ಅಕ್ಷರಗಳಿಗೆ ಉದಾಹರಣೆ.
A. ಅಮ್ಮ
B. ಅಪ್ಪ
C. ವಸ್ತ್ರ
D. ಅಣ್ಣ
ANSWER: B
SOLUTION:ವಿಜಾತೀಯ ಅಕ್ಷರಗಳಿಗೆ ಉದಾಹರಣೆ – ವಸ್ತ್ರ
44. ಕಂಠದಿಂದ ಉಚ್ಚರಿಸಲ್ಪಡುವ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?
A. ತಾಲವ್ಯವರ್ಣಗಳು
B. ಮೂರ್ಧನ್ಯ ವರ್ಣಗಳು
C. ದಂತ್ಯ ವರ್ಣಗಳು
D. ಕಂಠ್ಯ ವರ್ಣಗಳು
ANSWER: C
SOLUTION:ಕಂಠದಿಂದ ಉಚ್ಚರಿಸಲ್ಪಡುವ ಅಕ್ಷರಗಳನ್ನು ಕಂಠ್ಯ ವರ್ಣಗಳು ಎ೦ದು ಕರೆಯುತ್ತಾರೆ?
15. ತಾಲುವಿನ (ದವಡೆಯ) ಸಹಾಯದಿಂದ ಉತ್ಪತ್ತಿಯಾಗುವ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?
A. ತಾಲವ್ಯ ಅಕ್ಷರಗಳು
B. ಮೂರ್ಧನ್ಯ ಅಕ್ಷರಗಳು
C. ದಂತ್ಯ ಅಕ್ಷರಗಳು
D. ಓಷ್ಠ್ಯ ಅಕ್ಷರಗಳು
ANSWER: A
SOLUTION:ತಾಲುವಿನ (ದವಡೆಯ) ಸಹಾಯದಿಂದ ಉತ್ಪತ್ತಿಯಾಗುವ ಅಕ್ಷರಗಳನ್ನು ತಾಲವ್ಯ ಅಕ್ಷರಗಳು ಎ೦ದು ಕರೆಯುತ್ತಾರೆ.
46. ನಾಲಿಗೆಯ ಮೇಲ್ಭಾಗವಾದ ಮೂರ್ಧನವೆಂಬುದರ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?
A. ತಾಲವ್ಯ ಅಕ್ಷರಗಳು
B. ಮೂರ್ಧನ್ಯ ಅಕ್ಷರಗಳು
C. ದಂತ್ಯ ಅಕ್ಷರಗಳು
D. ಓಷ್ಠ್ಯ ಅಕ್ಷರಗಳು
ANSWER: B
SOLUTION:ನಾಲಿಗೆಯ ಮೇಲ್ಭಾಗವಾದ ಮೂರ್ಧನವೆಂಬುದರ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳನ್ನು ಮೂರ್ಧನ್ಯ ಅಕ್ಷರಗಳು ಎ೦ದು ಕರೆಯುತ್ತಾರೆ.
47. ಹಲ್ಲುಗಳ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?
A. ತಾಲವ್ಯ ಅಕ್ಷರಗಳು
B. ಮೂರ್ಧನ್ಯ ಅಕ್ಷರಗಳು
C. ದಂತ್ಯ ಅಕ್ಷರಗಳು
D.ಓಷ್ಠ್ಯ ಅಕ್ಷರಗಳು
ANSWER: C
SOLUTION:ಹಲ್ಲುಗಳ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳನ್ನು ದಂತ್ಯ ಅಕ್ಷರಗಳು ಎ೦ದು ಕರೆಯುತ್ತಾರೆ.
48. ತುಟಿಯ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?
A. ತಾಲವ್ಯ ಅಕ್ಷರಗಳು
B.ಮೂರ್ಧನ್ಯ ಅಕ್ಷರಗಳು
C. ದಂತ್ಯ ಅಕ್ಷರಗಳು
D.ಓಷ್ಠ್ಯ ಅಕ್ಷರಗಳು
ANSWER: D
SOLUTION:ತುಟಿಯ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳನ್ನು ಓಷ್ಠ್ಯ ಅಕ್ಷರಗಳು ಎ೦ದು ಕರೆಯುತ್ತಾರೆ.
49. ವಿಜಾತೀಯ ಅಕ್ಷರಗಳಿಗೆ ಉದಾಹರಣೆ.
A. ಅಮ್ಮ
B.ಮೂರ್ಧನ್ಯ
C.ಅಪ್ಪ
D.ಅಣ್ಣ
ANSWER:B
SOLUTION:ವಿಜಾತೀಯ ಅಕ್ಷರಗಳಿಗೆ ಉದಾಹರಣೆ-ಮೂರ್ಧನ್ಯ .
50. ಕಂಠದಿಂದ ಉಚ್ಚರಿಸಲ್ಪಡುವ ಅಕ್ಷರ
A.ಈ
B. ಟ
C. ಕ
D.ತ
ANSWER: C
SOLUTION:ಕಂಠದಿಂದ ಉಚ್ಚರಿಸಲ್ಪಡುವ ಅಕ್ಷರ-ಕ