Share Facebook Email Telegram WhatsApp Results #1. ಎರಡು ಅಕ್ಷರಗಳು ಪರಸ್ಪರ ಕಾಲ ವಿಳಂಬವಿಲ್ಲದೆ ಅರ್ಥಕ್ಕೆ ಅನುಸಾರವಾಗಿ ಸೇರುವುದೇ ------. ಸಂಧಿ ಸಂಧಿ ಕೃದಂತ ಕೃದಂತ ನಾಮಪದ ನಾಮಪದ ಸಮಾಸ ಸಮಾಸ #2. ಹುಳುವನ್ನು ಎನ್ನುವಲ್ಲಿ ಆಗಿರುವ ಸಂಧಿ. ಲೋಪಸಂಧಿ ಲೋಪಸಂಧಿ ಪ್ರಕೃತಿ ಭಾವ ಪ್ರಕೃತಿ ಭಾವ ಆಗಮ ಸಂಧಿ ಆಗಮ ಸಂಧಿ ಆದೇಶ ಸಂಧಿ ಆದೇಶ ಸಂಧಿ #3. "ಜಗದಗಲ"ಬಿಡಿಸಿ ಬರೆಯಿರಿ. ಜಗತ್ + ಅಗಲ ಜಗತ್ + ಅಗಲ ಜಗದ + ಅಗಲ ಜಗದ + ಅಗಲ ಜಗದ + ಗಲ ಜಗದ + ಗಲ ಜಗ + ದಗಲ ಜಗ + ದಗಲ #4. ಇವುಗಳಲ್ಲಿ "ಆದೇಶ" ಸಂಧಿಗೆ ಉದಾಹರಣೆ. ಮಗುವನ್ನು ಮಗುವನ್ನು ಮೈದೊಳೆ ಮೈದೊಳೆ ಹೂವಿಂದ ಹೂವಿಂದ ಗೊತ್ತಿಲ್ಲ ಗೊತ್ತಿಲ್ಲ #5. "ಸುರಸುರ" ಎಂಬುವುದು. ಆಗಮ ಸಂಧಿ ಆಗಮ ಸಂಧಿ ಸವರ್ಣದೀರ್ಘ ಸಂಧಿ ಸವರ್ಣದೀರ್ಘ ಸಂಧಿ ಆದೇಶ ಸಂಧಿ ಆದೇಶ ಸಂಧಿ ಗುಣ ಸಂಧಿ ಗುಣ ಸಂಧಿ #6. "ಲೋಪಸಂಧಿಗೆ" ಉದಾಹರಣೆ. ಸೂರ್ಯೋದಯ ಸೂರ್ಯೋದಯ ಮಳೆಗಾಲ ಮಳೆಗಾಲ ಹೂವಿನಿಂದ ಹೂವಿನಿಂದ ಬಲ್ಲೆನೆಂದು ಬಲ್ಲೆನೆಂದು #7. ಸ್ವರದ ಮುಂದೆ ಸ್ವರ ಬಂದು ಸಂಧಿ ಆದರೆ ಅದು ಸ್ವರ ಸಂಧಿ ಸ್ವರ ಸಂಧಿ ವ್ಯಂಜನ ಸಂಧಿ ವ್ಯಂಜನ ಸಂಧಿ ಪ್ರಕೃತಿ ಭಾವ ಪ್ರಕೃತಿ ಭಾವ ಗುಣಸಂಧಿ ಗುಣಸಂಧಿ #8. ಸಂಧಿ ಆಗುವಾಗ ಸಂಬಂಧಿಸಿದ ಅಕ್ಷರಗಳಲ್ಲಿ ಉಂಟಾಗುವ ವ್ಯತ್ಯಾಸವನ್ನು ಹೀಗೆ ಎನ್ನುವರು. ಅನುಕರಣಾವ್ಯಯ ಅನುಕರಣಾವ್ಯಯ ಪ್ರಕೃತಿಭಾವ ಪ್ರಕೃತಿಭಾವ ಸಮಾಸ ಸಮಾಸ ಸಂಧಿ ಕಾರ್ಯ ಸಂಧಿ ಕಾರ್ಯ #9. ಆಗಮ ಸಂಧಿಯಲ್ಲಿರುವ ಸ್ವರಗಳು. ಆ,ಈ ಆ,ಈ ಉ,ಊ ಉ,ಊ ಏ,ಏ ಏ,ಏ ಓ,ಔ ಓ,ಔ #10. ಈ ಕೆಳಗಿನವುಗಳಲ್ಲಿ ಸವರ್ಣ ಅಕ್ಷರಗಳು. ಆ,ಈ ಆ,ಈ ಉ,ಊ ಉ,ಊ ಏ,ಏ ಏ,ಏ ಓ,ಔ ಓ,ಔ Finish