Share Facebook Email Telegram WhatsApp Results #1. ಇಷ್ಟು - ಪದವು ಈ ನಾಮ ಪದಕ್ಕೆ ಉದಾಹರಣೆಯಾಗಿದೆ. ಗುಣವಾಚಕ ಗುಣವಾಚಕ ಅಂಕಿತನಾಮ ಅಂಕಿತನಾಮ ಸಂಖ್ಯಾ ವಾಚಕ ಸಂಖ್ಯಾ ವಾಚಕ ಪರಿಮಾಣವಾಚಕ ಪರಿಮಾಣವಾಚಕ #2. 'ಸುಗುಣ' ಪದವು ಈ ನಾಮ ಪದಕ್ಕೆ ಉದಾಹರಣೆಯಾಗಿದೆ. ಅಂಕಿತನಾಮ ಅಂಕಿತನಾಮ ಅನ್ವರ್ಥಕ ನಾಮ ಅನ್ವರ್ಥಕ ನಾಮ ಗುಣವಾಚಕ ಗುಣವಾಚಕ ಸಂಖ್ಯಾ ವಾಚಕ ಸಂಖ್ಯಾ ವಾಚಕ #3. ಎಷ್ಟು - ಪದವು ಈ ನಾಮ ಪದಕ್ಕೆ ಉದಾಹರಣೆಯಾಗಿದೆ. ಪರಿಮಾಣವಾಚಕ ಪರಿಮಾಣವಾಚಕ ಗುಣವಾಚಕ ಗುಣವಾಚಕ ಅಂಕಿತನಾಮ ಅಂಕಿತನಾಮ ಸಂಖ್ಯಾ ವಾಚಕ ಸಂಖ್ಯಾ ವಾಚಕ #4. 'ಇಂಥವರು' - ಪದವು ಈ ನಾಮ ಪದಕ್ಕೆ ಉದಾಹರಣೆಯಾಗಿದೆ. ಭಾವನಾಮ ಭಾವನಾಮ ಪ್ರಕಾರವಾಚಕ ಪ್ರಕಾರವಾಚಕ ದಿಗ್ವಾಚಕ ದಿಗ್ವಾಚಕ ಸಂಖ್ಯೆಯ ವಾಚಕ ಸಂಖ್ಯೆಯ ವಾಚಕ #5. 'ಬಿಳುಪು' -ಪದವು ಈ ನಾಮ ಪದಕ್ಕೆ ಉದಾಹರಣೆಯಾಗಿದೆ. ಪ್ರಕಾರವಾಚಕ ಪ್ರಕಾರವಾಚಕ ದಿಗ್ವಾಚಕ ದಿಗ್ವಾಚಕ ರೂಢನಾಮ ರೂಢನಾಮ ಭಾವನಾಮ ಭಾವನಾಮ #6. 'ಕಾವೇರಿ' -ಪದವು ನಾಮ ಪದಕ್ಕೆ ಸೇರಿದೆ. ರೂಢನಾಮ ರೂಢನಾಮ ಅಂಕಿತನಾಮ ಅಂಕಿತನಾಮ ಅನ್ವರ್ಥನಾಮ ಅನ್ವರ್ಥನಾಮ ಭಾವನಾಮ ಭಾವನಾಮ #7. ಇವುಗಳಲ್ಲಿ ಅನ್ವರ್ಥನಾಮ ಪದಕ್ಕೆ ಉದಾಹರಣೆ. ಅಡಿಕೆ ಅಡಿಕೆ ಕವಿ ಕವಿ ಬಳ್ಳಿ ಬಳ್ಳಿ ಭಾರತ ಭಾರತ #8. ಈ ಕೆಳಗಿನವುಗಳಲ್ಲಿ ಯಾವುದು ಗುಣವಾಚಕ ಪದವಾಗಿದೆ? ಹಳೆಯ ಹಳೆಯ ಮೂವರು ಮೂವರು ಯೋಗಿ ಯೋಗಿ ನೋಟ ನೋಟ #9. ನೂರು - ಪದವು ಈ ವ್ಯಾಕರಣಾಂಶಕ್ಕೆ ಸಂಬಂಧಿಸಿದೆ. ಗುಣವಾಚಕ ಗುಣವಾಚಕ ಸಂಖ್ಯಾವಾಚಕ ಸಂಖ್ಯಾವಾಚಕ ಭಾವನಾಮ ಭಾವನಾಮ ಪರಿಮಾಣ ವಾಚಕ ಪರಿಮಾಣ ವಾಚಕ #10. ಆರನೆಯ ಪದವು ನಾಮಪದದ ಈ ಗುಂಪಿಗೆ ಸೇರಿದೆ. ಸಂಖ್ಯೇಯ ವಾಚಕ ಸಂಖ್ಯೇಯ ವಾಚಕ ಪ್ರಕಾರವಾಚಕ ಪ್ರಕಾರವಾಚಕ ಪರಿಮಾಣ ವಾಚಕ ಪರಿಮಾಣ ವಾಚಕ ಸಂಖ್ಯಾ ವಾಚಕ ಸಂಖ್ಯಾ ವಾಚಕ Finish