Share Facebook Email Telegram WhatsApp Results #1. 'ಕಪ್ಪು'- ಪದವು ಈ ವ್ಯಾಕರಣ ವಶಕ್ಕೆ ಉದಾಹರಣೆಯಾಗಿದೆ. ಗುಣವಾಚಕ ಗುಣವಾಚಕ ಭಾವನಾಮ ಭಾವನಾಮ ಸಂಖ್ಯಾ ವಾಚಕ ಸಂಖ್ಯಾ ವಾಚಕ ಪರಿಮಾಣ ವಾಚಕ ಪರಿಮಾಣ ವಾಚಕ #2. ಹಲವು,ಕೆಲವು, ಅಷ್ಟು,ಇಷ್ಟು ಇತ್ಯಾದಿ ಪದಗಳು ನಾಮಪದದ ಈ ಗುಂಪಿಗೆ ಸೇರಿವೆ. ಭಾವನಾಮ ಭಾವನಾಮ ಗುಣವಾಚಕ ಗುಣವಾಚಕ ಸಂಖ್ಯಾ ವಾಚಕ ಸಂಖ್ಯಾ ವಾಚಕ ಪರಿಮಾಣ ವಾಚಕ ಪರಿಮಾಣ ವಾಚಕ #3. 'ಅಂಥದು' - ಎಂಬುವುದು ಈ ನಾಮಪದವಾಗಿದೆ. ಸಂಖ್ಯಾವಾಚಕ ಸಂಖ್ಯಾವಾಚಕ ಪರಿಣಾಮ ವಾಚಕ ಪರಿಣಾಮ ವಾಚಕ ಪ್ರಕಾರವಾಚಕ ಪ್ರಕಾರವಾಚಕ ದಿಗ್ವಾಚಕ ದಿಗ್ವಾಚಕ #4. 'ನೈರುತ್ಯ' ಪದ ಈ ವ್ಯಾಕರಣಾಂಶಕ್ಕೆ ಸಂಬಂಧಿಸಿದೆ. ಪ್ರಕಾರವಾಚಕ ಪ್ರಕಾರವಾಚಕ ದಿಗ್ವಾಚಕ ದಿಗ್ವಾಚಕ ಗುಣವಾಚಕ ಗುಣವಾಚಕ ಭಾವನಾಮ ಭಾವನಾಮ #5. ಏಕವಚನದಲ್ಲಿರುವ ನಾಮಪದವಿದೆ. ಮನೆಗಳು ಮಗು ಮನೆಗಳು ಮಗು ಪಾಲಕರು ಪಾಲಕರು ಮಗು ಮಗು ಶಿಕ್ಷಕರು ಶಿಕ್ಷಕರು #6. ಉತ್ತಮ ಪುರುಷ ಸರ್ವನಾಮಕ್ಕೆ ಉದಾಹರಣೆ. ಇವು ಇವು ನೀನು ನೀನು ನಾನು ನಾನು ಅದು ಅದು #7. ನೀನು - ಎಂಬುದು ಈ ಪುರುಷಾರ್ಥಕ ಸರ್ವನಾಮಪದವಾಗಿದೆ. ಪ್ರಥಮ ಪ್ರಥಮ ಉತ್ತಮ ಉತ್ತಮ ಮಧ್ಯಮ ಮಧ್ಯಮ ತೃತೀಯ ತೃತೀಯ #8. 'ಅವರು' - ಎಂಬುವುದು ಈ ಪುರುಷಾರ್ಥಕ ಸರ್ವನಾಮಪದವಾಗಿದೆ. ಪ್ರಥಮ ಪ್ರಥಮ ಉತ್ತಮ ಉತ್ತಮ ತೃತೀಯ ತೃತೀಯ ಮಧ್ಯಮ ಮಧ್ಯಮ #9. ಕೆಳಗಿನವುಗಳಲ್ಲಿ ಯಾವುದು ನಾಮಪದವಾಗಿದೆ? ಪುಸ್ತಕ ಪುಸ್ತಕ ಹಾಡಿರಿ ಹಾಡಿರಿ ಕೋಪಗೊಂಡ ಕೋಪಗೊಂಡ ಪ್ರೀತಿ ಪ್ರೀತಿ #10. ಕೆಳಗಿನವುಗಳಲ್ಲಿ ಯಾವುದು ಲೆಕ್ಕಿಸಲಾಗದ ನಾಮಪದವಲ್ಲ? ಸಂಗೀತ ಸಂಗೀತ ಬೆಂಕಿ ಬೆಂಕಿ ನೀರು ನೀರು ಕಾರು ಕಾರು Finish