Share Facebook Email Telegram WhatsApp Results #1. "ಅಂಗೈ" ಇದು ಯಾವ ಸಮಾಸಕ್ಕೆ ಸೇರಿದೆ? ಅಂಶಿ ಸಮಾಸ ಅಂಶಿ ಸಮಾಸ ಬಹುರ್ವಿಹಿ ಸಮಾಸ ಬಹುರ್ವಿಹಿ ಸಮಾಸ ಕರ್ಮಧಾರೆ ಸಮಾಸ ಕರ್ಮಧಾರೆ ಸಮಾಸ ದ್ವಿಗು ಸಮಾಸ ದ್ವಿಗು ಸಮಾಸ #2. "ಗಿರಿವನದುರ್ಗಗಳು" ಇದು ಯಾವ ಸಮಾಸಕ್ಕೆ ಸೇರಿದೆ. ಅಂಶಿ ಸಮಾಸ ಅಂಶಿ ಸಮಾಸ ಬಹುರ್ವಿಹಿ ಸಮಾಸ ಬಹುರ್ವಿಹಿ ಸಮಾಸ ಕ್ರಿಯಾ ಸಮಾಸ ಕ್ರಿಯಾ ಸಮಾಸ ದ್ವಂದ್ವ ಸಮಾಸ ದ್ವಂದ್ವ ಸಮಾಸ #3. "ಬಿಲ್ಲೊಂದು" ಇದು ಯಾವ ಸಮಾಸಕ್ಕೆ ಸೇರಿದೆ? ದ್ವಿಗು ಸಮಾಸ ದ್ವಿಗು ಸಮಾಸ ಕರ್ಮಧಾರೆ ಸಮಾಸ ಕರ್ಮಧಾರೆ ಸಮಾಸ ಕ್ರಿಯಾ ಸಮಾಸ ಕ್ರಿಯಾ ಸಮಾಸ ತತ್ಪುರುಷ ಸಮಾಸ ತತ್ಪುರುಷ ಸಮಾಸ #4. "ಈ ಬೆಕ್ಕು" ಇದು ಯಾವ ಸಮಾಸಕ್ಕೆ ಸೇರಿದೆ? ಅಂಶಿ ಸಮಾಸ ಅಂಶಿ ಸಮಾಸ ದ್ವಿಗು ಸಮಾಸ ದ್ವಿಗು ಸಮಾಸ ತತ್ಪುರುಷ ಸಮಾಸ ತತ್ಪುರುಷ ಸಮಾಸ ಗಮಕ ಸಮಾಸ ಗಮಕ ಸಮಾಸ #5. "ಕಂಗೆಡು" - ಇದು ಯಾವ ಸಮಾಸಕ್ಕೆ ಸೇರಿದೆ? ಕ್ರಿಯಾ ಸಮಾಸ ಕ್ರಿಯಾ ಸಮಾಸ ಗಮಕ ಸಮಾಸ ಗಮಕ ಸಮಾಸ ತತ್ಪುರುಷ ಸಮಾಸ ತತ್ಪುರುಷ ಸಮಾಸ ದ್ವಿಗು ಸಮಾಸ ದ್ವಿಗು ಸಮಾಸ #6. "ಗಿಡಮರಬಳ್ಳಿಗಳು" ಇದು ಯಾವ ಸಮಾಸಕ್ಕೆ ಸೇರಿದೆ? ಅಂಶಿ ಸಮಾಸ ಅಂಶಿ ಸಮಾಸ ಕರ್ಮಧಾರೆ ಸಮಾಸ ಕರ್ಮಧಾರೆ ಸಮಾಸ ದ್ವಂದ್ವ ಸಮಾಸ ದ್ವಂದ್ವ ಸಮಾಸ ಗಮಕ ಸಮಾಸ ಗಮಕ ಸಮಾಸ #7. ಹಿಂದಲೆ- ಇದು ಯಾವ ಸಮಾಸಕ್ಕೆ ಸೇರಿದೆ? ಕರ್ಮಧಾರೆಯ ಸಮಾಸ ಕರ್ಮಧಾರೆಯ ಸಮಾಸ ಅಂಶಿ ಸಮಾಸ ಅಂಶಿ ಸಮಾಸ ತತ್ಪುರುಷ ಸಮಾಸ ತತ್ಪುರುಷ ಸಮಾಸ ಗಮಕ ಸಮಾಸ ಗಮಕ ಸಮಾಸ #8. ಸಪ್ತಸ್ವರಗಳು - ಇದು ಯಾವ ಸಮಾಸಕ್ಕೆ ಸೇರಿದೆ? ದ್ವಂದ್ವ ಸಮಾಸ ದ್ವಂದ್ವ ಸಮಾಸ ಕರ್ಮಧಾರೆಯ ಸಮಾಸ ಕರ್ಮಧಾರೆಯ ಸಮಾಸ ತತ್ಪುರುಷ ಸಮಾಸ ತತ್ಪುರುಷ ಸಮಾಸ ದ್ವಿಗು ಸಮಾಸ ದ್ವಿಗು ಸಮಾಸ #9. ‘ನಲ್ಗುದುರೆ’ ಪದವು ಈ ಸಮಾಸಕ್ಕೆ ಉದಾಹರಣೆ: ದ್ವಿಗು ಸಮಾಸ ದ್ವಿಗು ಸಮಾಸ ತತ್ಪುರುಷ ಸಮಾಸ ತತ್ಪುರುಷ ಸಮಾಸ ಕರ್ಮಧಾರೆಯ ಸಮಾಸ ಕರ್ಮಧಾರೆಯ ಸಮಾಸ ಗಮಕ ಸಮಾಸ ಗಮಕ ಸಮಾಸ #10. ‘ಸಾಕ್ಷಿಮಾಡಿ’ ಪದವು ಈ ಸಮಾಸಕ್ಕೆ ಉದಾಹರಣೆ: ಕರ್ಮಧಾರೆಯ ಸಮಾಸ ಕರ್ಮಧಾರೆಯ ಸಮಾಸ ಕ್ರಿಯಾ ಸಮಾಸ ಕ್ರಿಯಾ ಸಮಾಸ ಬಹುರ್ವಿಹಿ ಸಮಾಸ ಬಹುರ್ವಿಹಿ ಸಮಾಸ ದ್ವಂದ್ವ ಸಮಾಸ ದ್ವಂದ್ವ ಸಮಾಸ Finish